ನವೀಕರಣ
ಅಧ್ಯಕ್ಷರು:
ಶ್ರೀ ಕೆ. ಅಮರನಾರಾಯಣ, ಐ.ಎ.ಎಸ್. (ನಿವೃತ್ತ)
ಪುರಸ್ಕೃತರು: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ 2020
ಮೊ: 9448138668
ಕಾರ್ಯಧ್ಯಕ್ಷರು:
ಶ್ರೀ ಎ.ಎಸ್. ಈಶ್ವರಪ್ಪ, ಅಮೃತಾಪುರ
ಮೊ: 9449038120
ಉಪಾಧ್ಯಕ್ಷರು:
ಶ್ರೀ ಯು. ಶರಣಪ್ಪ ನಿವೃತ್ತ, ಎಸ್.ಪಿ.
ಮೊ: 9483525099
ಶ್ರೀ ಬಿ. ರಾಮಣ್ಣ
ಮೊ: 984455570
ಶ್ರೀ ಸಿ. ಷಣ್ಮುಖಪ್ಪ
ಮೊ: 9902992751
ಶ್ರೀ ಎನ್. ಸದಾಶಿವಯ್ಯ ಎಂ.ಎ.ಎಲ್.ಎಲ್.ಬಿ, ವಕೀಲರು
ಮೊ: 9845386525
ಪ್ರಧಾನ ಕಾರ್ಯದರ್ಶಿ:
ಶ್ರೀಮತಿ ಛಾಯಾ ಎ ಎಂ
ಮೊ: 90084 31560
ಜಂಟಿ ಕಾರ್ಯದರ್ಶಿಗಳು:
ಶ್ರೀ ಶ್ರೀಪಾದ ಪ್ರಹ್ಲಾದ ಆಚಾರ್ಯ
ಮೊ: 8618285826
ಸಂಚಾಲಕರು:
ಶ್ರೀ ಟಿ.ಎನ್. ವಿಶುಕುಮಾರ್
ಮೊ: 9739121848
ಶ್ರೀ ಶ್ರೀನಿವಾಸ್ ರೆಡ್ಡಿ ಪಿ ಎನ್
ಮೊ: 99809 94188
ಶ್ರೀ ರಾಗಿ ಶಿವಲಿಂಗಪ್ಪ
ಮೊ: 94480 31223
ಶ್ರೀ ಹುಲಿರಾಜಗೌಡ ಎಲ್ ಪಾಟೀಲ್
ಮೊ: 97314 20213
ಕೋಶಾಧಿಕಾರಿ:
ಶ್ರೀ ಚಂದ್ರಶೇಖರ್ ಗೌಡ
ಮೊ: 9632128099
ಕಾರ್ಯಕಾರಿ ಸಮಿತಿ ಸದಸ್ಯರು:
ಶ್ರೀ ಕೆ ಎಂ ನಾಗರಾಜು
ಮೊ: 9663603448
ಶ್ರೀಮತಿ ಶ್ರೀದೇವಿ ಎಂ ಡೆಂಗಿ
ಮೊ: 9916220115
ಶ್ರೀ ಬಸವರಾಜಪ್ಪ,
ಮೊ: 8553221346
ಶ್ರೀ ಭೈರಪ್ಪ ಪಿ
ಮೊ: 94485 14685
ಶ್ರೀ ಪಿ. ಭೈರಪ್ಪ
ಮೊ: 9448514685
ಶ್ರೀ ರಾಮಚಂದ್ರ ನೀಲಕಂಠ ಪಾಟೀಲ್,
ಮೊ: 9740675009
ಶ್ರೀ ಮಹಮದ್ ವಜೀದ್
ಮೊ: 9945125015
ಶ್ರೀ ಶ್ರೀ ಶ್ರೀನಿವಾಸ್ ತಿಮ್ಮಯ್ಯ
ಮೊ: 7899854227
ನಾಮ ನಿರ್ದೇಶಿತ ಸದಸ್ಯರು:
ಶ್ರೀ ದಿನೇಶ್
ಮೊ: 9686584148
ಶ್ರೀ ರಮೇಶ್ ಬೆಳುಟಗಿ
ಮೊ: 9448032743
ಶ್ರೀಮತಿ ಕವಿತಾ ಮಿಶ್ರಾ
ಮೊ: 9481548871
ಶ್ರೀ ಮೋಹನ್ ಕುಮಾರ್
ಮೊ: 9740023939
ಶ್ರೀ ಸತೀಶ್ ಕುಮಾರ್
ಮೊ: 998051242
ಅಧಿಸೂಚನೆ
ಸಂಘದ ಮುಖ್ಯ ಧ್ಯೇಯ ಮತ್ತು ಉದ್ದೇಶಗಳು:
-
ರವರಿಗೆ.
ಸಂಘದ ಎಲ್ಲಾ ಜಿಲ್ಲಾ ಘಟಕಗಳ ಅಧ್ಯಕ್ಷರು ಹಾಗೂ ಕಾರ್ಯದರ್ಶಿಯವರಿಗೆ.
ಆತ್ಮೀಯರೇ.
ದಿನಾಂಕ 14/07/2024 ರ ಭಾನುವಾರದಂದು ರಾಜ್ಯದಲ್ಲಿಯೇ ಪ್ರಪ್ರಥಮವಾಗಿ ಮಂಡ್ಯ ಜಿಲ್ಲೆಯಲ್ಲಿ ಜಿಲ್ಲೆಯ ರೈತರಿಗೆ ಕಾರ್ಬನ್ ಕ್ರೆಡಿಟ್ ಕುರಿತಾಗಿ ಕೃಷಿಕರ ಜಾಗೃತಿ ಸಮಾವೇಶ ಮಾಡಲಾಯಿತು. ಸಂಘದ ಹೆಮ್ಮೆಯ ಅಧ್ಯಕ್ಷರಾದ ಶ್ರೀ ಕೆ ಅಮರನಾರಾಯಣ sir ಅಧ್ಯಕ್ಷತೆ ಯಲ್ಲಿ, ಹಾಗೂ ಉಪಾಧ್ಯಕ್ಷರಾದ ಶ್ರೀ ಯು ಶರಣಪ್ಪ ನವರ ಮಾರ್ಗದರ್ಶನದಲ್ಲಿ ಅದ್ದೂರಿಯಾಗಿ ಹಾಗೂ ಅರ್ಥಪೂರ್ಣವಾಗಿ ನಡೆಯಿತು. ಮಾನ್ಯ ಕೃಷಿ ಸಚಿವರು ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಸಂಘದ ಕಾರ್ಯವೈಖರಿ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು. ಸುಮಾರು 300 ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಕಾರ್ಯಕ್ರಮದಲ್ಲಿ ಭಾಗವಹಿಸಿ, ಕಾರ್ಬನ್ ಕ್ರೆಡಿಟ್ ಕುರಿತಾದ ಮಾಹಿತಿ ಪಡೆದು ಸುಮಾರು 1000 ಎಕರೆಯಷ್ಟು ಕೃಷಿ ಪ್ರದೇಶವನ್ನು ಕಾರ್ಬನ್ ಕ್ರೆಡಿಟ್ ಒಡಂಬಡಿಕೆಯಲ್ಲಿ ಸಹಿ ಮಾಡುವ ಮೂಲಕ ವಿನೂತನ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
ಈ ಮೂಲಕ ಸಂಘದ ಎಲ್ಲಾ ಜಿಲ್ಲಾ ಘಟಕದ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳಿಗೆ ಸುಚಿಸುವುದೇನೆಂದರೆ, ಮಂಡ್ಯ ಜಿಲ್ಲೆಯ ರೀತಿಯಲ್ಲಿ ತಮ್ಮ ತಮ್ಮ ಜಿಲ್ಲೆಗಳಲ್ಲಿ, ಕೃಷಿ ಇಲಾಖೆಯ ಜೊತೆಗೂಡಿ, ರೈತರನ್ನು ಸಂಘಟಿಸಿ ದೂಡ್ಡ ಪ್ರಮಾಣದಲ್ಲಿ ಇಂತಹ ಕಾರ್ಯಕ್ರಮವನ್ನು ಆಯೋಜನೆ ಮಾಡಬೇಕು. ಈ ಮೂಲಕ ರೈತರ ಆರ್ಥಿಕ ಭದ್ರತೆ ನೀಡುವ ಜೊತೆಗೆ ಸಂಘದ ಕಾರ್ಯವ್ಯಾಪ್ತಿ ಬಲಪಡಿಸಿಕೊಳ್ಳಲು ತಿಳಿಸುತ್ತೇವೆ.
ಸಂಘದ ಅಧ್ಯಕ್ಷರ ಜೊತೆಗೆ ಚರ್ಚಿಸಿ, ದಿನಾಂಕ ನಿಗದಿಪಡಿಸಿಕೊಂಡು ಆದಷ್ಟು ಬೇಗ ಕಾರ್ಯಕ್ರಮ ಆಯೋಜನೆ ಮಾಡಬೇಕೆಂದು ಕೇಳಿಕೊಳ್ಳುತ್ತೇವೆ.
ಧನ್ಯವಾದಗಳು. -
ಆತ್ಮೀಯರೇ.
ದಿನಾಂಕ 13-08-2024 ರಂದು ಶ್ರೀ ಭುವನೇಶ್ವರಿ ನಿಸರ್ಗ ಆರ್ಗಾನಿಕ್ ಫಾರಂ, ಶ್ರೀನಿವಾಸಪುರ, ಕೋಲಾರ ಜಿಲ್ಲೆ ಇಲ್ಲಿ, ಅಖಿಲ ಕರ್ನಾಟಕ ಶ್ರೀಗಂಧ ಮತ್ತು ವನಕೃಷಿ ಬೆಳೆಗಾರರ ಸಂಘ, ಕೋಲಾರ ಜಿಲ್ಲಾ ಘಟಕ, ಹಸಿರುನಾಡು ಶ್ರೀಗಂಧ ರೈತ ಉತ್ಪಾದಕ ಸಂಸ್ಥೆ, ಕೋಲಾರ, ಶ್ರೀ ನಾಡಪ್ರಭು ಕೆಂಪೇಗೌಡ ಸೇವಾ ಟ್ರಸ್ಟ್, ಕೋಲಾರ ಜಿಲ್ಲಾ ಮಾವು ಬೆಳೆಗಾರರ ಕ್ಷೆಮಾಭಿವೃದ್ಧಿ ಸಂಘ ದವರ ಸಂಯುಕ್ತ ಆಶ್ರಯದಲ್ಲಿ, ಸಂಘದ ಕ್ರಿಯಾಶೀಲ ಪದಾಧಿಕಾರಿಗಳಾದ ಶ್ರೀ ಬೆಲಂ ಶ್ರೀನಿವಾಸ ರೆಡ್ಡಿ ಹಾಗೂ ಅವರ ಕ್ರಿಯಾಶೀಲ ತಂಡದವರ ಉತ್ಸಾಹದಿಂದ ಒಂದು ಅದ್ಬುತ ಕಾರ್ಯಕ್ರಮ ಅಯೋಜನೆ ಆಗಿತ್ತು.
ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಡಾ. ನಿರ್ಮಲಾನಂದ ಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ, ಸಂಘದ ಅಧ್ಯಕ್ಷರಾದ ಶ್ರೀ ಕೆ ಅಮರನಾರಾಯಣ, (ನಿವೃತ್ತ ಐ ಎ ಎಸ್ ಅಧಿಕಾರಿಗಳು)ರವರ ಘನ ಅಧ್ಯಕ್ಷತೆಯಲ್ಲಿ, ಹಾಗೂ ಉಪಾಧ್ಯಕ್ಷರಾದ ಶ್ರೀ ಯು ಶರಣಪ್ಪ ರವರ ಉಪಸ್ಥಿತಿಯಲ್ಲಿ “ಸಸಿಗಳ ಲೋಕಾರ್ಪಣೆ, ಹಾಗೂ ಕೃಷಿಕರ ಜಾಗೃತಿ ಸಮಾವೇಶ ಕಾರ್ಯಕ್ರಮ ನಡೆಯಿತು. ಸಮಾವೇಶದಲ್ಲಿ 500 ಕ್ಕೂ ಹೆಚ್ಚಿನ ರೈತರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಮುಖ್ಯವಾಗಿ ಶ್ರೀಗಂಧ ಬೆಳೆಯ ಮಹತ್ವ, ಕಾರ್ಬನ್ ಕ್ರೆಡಿಟ್ ನಿಂದ ರೈತರಿಗೆ ಸಿಗುವ ಪ್ರಯೋಜನ, ಶ್ರೀಗಂಧ ರೈತ ಉತ್ಪಾದಕ ಸಂಸ್ಥೆಯ ಆಶಯ ಹಾಗೂ ಅಗತ್ಯತೆಯ ಬಗ್ಗೆ ರೈತರಿಗೆ ಮಾಹಿತಿ ನೀಡಲಾಯಿತು. ಸ್ಥಳೀಯ ರೈತರಿಗೆ ಅನುಕೂಲವಾಗುವ ಇಂತಹ ಅದ್ಭುತ ಕಾರ್ಯಕ್ರಮ ವ್ಯವಸ್ಥಿತವಾಗಿ ನಡೆಸಿ ಕೊಟ್ಟಿದ್ದಕ್ಕೆ ಕಾರ್ಯಕ್ರಮದ ಎಲ್ಲಾ ಆಯೋಜಕರಿಗೂ ತುಂಬು ಹೃದಯದ ಧನ್ಯವಾದಗಳು. ಕಾರ್ಯಕ್ರಮದ ಆಯ್ದ ಕೆಲವು ಪ್ರಮುಖ ಛಾಯಾಚಿತ್ರವನ್ನು ಕಳುಹಿಸಿದೆ.
ಸರ್ವ ಸದಸ್ಯರ ಮಾಹಿತಿಗಾಗಿ.
ಧನ್ಯವಾದಗಳು







































ರೈತರನ್ನು ಹೆಚ್ಚು ಹೆಚ್ಚಾಗಿ ಶ್ರೀಗಂಧ ಮತ್ತು ಅರಣ್ಯ ಪ್ರಭೇದದ ವೃಕ್ಷಗಳನ್ನು ಕೃಷಿ ಭೂಮಿಯಲ್ಲಿ ಬಳಸುವ ಮೂಲಕ ಅರಣ್ಯದ ಹೊರಗೂ ಹಸಿರು ಹೊದಿಕೆಯನ್ನು ಹಾಕುವ ರೈತರನ್ನು ಪ್ರೇರೇಪಿಸುತ್ತಿದೆ.
ಇಡೀ ರಾಜ್ಯಾದ್ಯಂತ ರೈತರು ಅನೇಕ ಕಷ್ಟ ನಷ್ಟಗಳ ನಡುವೆಯೂ ಹೆಚ್ಚಿನ ಪ್ರಮಾಣದಲ್ಲಿ ವಿವಿಧ ಜಾತಿಯ ಸಸ್ಯಗಳನ್ನು ನೆಟ್ಟು ಪೋಷಿಸಿ ಭೂ ಮಾತೆಗೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ, ತನ್ಮೂಲಕ ರಾಷ್ಟ್ರದ ರಾಜ್ಯದ ವೃಕ್ಷ ಸಂಪತ್ತನ್ನು ಅಧಿಕಗೊಳಿಸುವುದು ಗಿಡ ಮರಗಳನ್ನು ಬೆಳೆದು ಪ್ರಕೃತಿ ಮಾತೆಗೆ ಕೊಡುಗೆ ನೀಡುವುದಲ್ಲದೆ, ಮಣ್ಣಿನ ಆರೋಗ್ಯ ಸುಧಾರಣೆ ಮತ್ತು ಪರಿಸರ ಸಂರಕ್ಷಣಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ.
ಇದರ ಜೋತೆಗೆ ವನಕೃಷಿಕರು ದೈನಂದಿನ ಜೀವನದಲ್ಲಿ ಎದುರಿಸುತ್ತಿರುವ ನಾನಾ ರೀತಿಯ ಸಮಸ್ಯೆಗಳಿಗೆ ಪರಿಹಾರಗಳನ್ನು ಕೊಡುವ ನಿಟ್ಟಿನಲ್ಲಿ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದೆ. ಕೃಷಿ ಭೂಮಿಯಲ್ಲಿ ಅರಣ್ಯ ಪ್ರದೇಶದ ಸಸಿಗಳನ್ನು ವೈಜ್ಞಾನಿಕವಾಗಿ ಬಳಸಲು ಸೂಕ್ತವಾದ ಅರಿವು ಮೂಡಿಸುವ ಕಾರ್ಯಗಳನ್ನು ಅನೂಚಾನವಾಗಿ ಮಾಡುತ್ತಿದೆ. ವನಕೃಷಿಕರಿಗೆ ಇಂತಹ ಒಂದು ಉಪಯುಕ್ತವಾದ ಸತ್ಕಾರ್ಯವವನ್ನು ಕೈಗೆತ್ತಿಕೊಂಡಿದೆ.

















ಉಪಯುಕ್ತ ವೀಡಿಯೊಗಳು
ಸದಸ್ಯತ್ವ ಶುಲ್ಕ
- ಸಾಮಾನ್ಯ ಸದಸ್ಯರು: ರೂ.1000 + ನೋಂದಣಿ ಶುಲ್ಕ ರೂ.50 + ಅಭಿವೃದ್ದಿ ಶುಲ್ಕ 1೦೦೦ = ರೂ 2050
- ಸಹ ಸದಸ್ಯರು: ರೂ. 2000 + ನೋಂದಣಿ ಶುಲ್ಕ ರೂ. 50 + ಅಭಿವೃದ್ದಿ ಶುಲ್ಕ 1೦೦೦ = ರೂ 3050
- ಆಜೀವ ಸದಸ್ಯರು: ರೂ. 5000 + ನೋಂದಣಿ ಶುಲ್ಕ ರೂ. 50 + ಅಭಿವೃದ್ದಿ ಶುಲ್ಕ 1೦೦೦ = ರೂ 6050
- ಪೋಷಕ ಸದಸ್ಯರು: ರೂ. 25,000 + ನೋಂದಣಿ ಶುಲ್ಕ ರೂ. 50 + ಅಭಿವೃದ್ದಿ ಶುಲ್ಕ 1೦೦೦ = ರೂ 26,050
- ಸಂಘ ಸಂಸ್ಥಗಳು: ರೂ. 1,00,000 + ನೋಂದಣಿ ಶುಲ್ಕ ರೂ. 50 + ಅಭಿವೃದ್ದಿ ಶುಲ್ಕ 1೦೦೦ = ರೂ 101,050

* ಮಾಹಿತಿ
- ಬ್ಯಾಂಕ್, UPI, NEFT, ಅಥವಾ ಯಾವುದೇ ಮೋಡ್ ನಲ್ಲಿ ಪಾವತಿ ಮಾಡಿ, ಪಾವತಿಸಿದ ರಸೀದಿಯನ್ನು ಹೊಂದಿರಬೇಕು
ಬ್ಯಾಂಕ್ ವಿವರಗಳು
Name
Akhila Karnataka Shri gandha mathu vanakrush
Account Number
110049535825
IFSC code:
CNRB0000430
Branch
Indiranagar, Bangalore
Bank
Canara Bank